ಮಥುರಾ ರೈಲ್ವೆ ನಿಲ್ದಾಣದಲ್ಲಿ ಒಂದು ವರ್ಷದ ಮಗು ಮೇಲೆ ರೈಲು ಹರಿದರು ಬದುಕಿದರು | Oneindia Kannada

2018-11-20 1,230

One-year-old girl escapes unhurt after a train runs over her at Mathura railway station, Uttar Pradesh.

ಉಸಿರು ಬಿಗಿಯಾಗಿ ಹಿಡಿದು, ಈ ವಿಡಿಯೋ ನೋಡಿ. ಉತ್ತರಪ್ರದೇಶದ ಮಥುರಾ ರೈಲು ನಿಲ್ದಾಣದಲ್ಲಿ ನಡೆದ ಘಟನೆಯ ಈ ವಿಡಿಯೋ ಈಗ ಭಾರೀ ವೈರಲ್ ಆಗಿದೆ. ಒಂದು ವರ್ಷದ ಮಗು ರೈಲು ಹಳಿಯ ಮೇಲೆ ಬಿದ್ದು, ಅದರ ಮೇಲೆ ರೈಲು ಕೂಡ ಹರಿದು ಹೋಗಿದೆ.

Videos similaires